Welcome to THE GRADUATES’ CO-OPERATIVE BANK LIMITED
Bank Working Hours : 9:30AM to 1:00PM / 4:30PM to 8:00PM
Transaction Hours : 9:30 AM to 12:30 PM / 4:30 PM to 7:00 PM
2nd and 4th Saturday Holiday
ದಿ ಗ್ರಾಜ್ಯುಯೇಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್.,
ಚಾಮರಾಜ ಜೋಡಿ ರಸ್ತೆ, ಮೈಸೂರು-570004.
(ಆರ್.ಬಿ.ಐ.ಲೈಸೆನ್ಸ್ ನಂ.ಯುಬಿಡಿ ಕೆಎಎನ್ 0018 ಪಿ. ದಿನಾಂಕ 01-10-2001)
ಬ್ಯಾಂಕಿನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಸೂಚನಾ ಪ್ರಕಟಣೆ
ಸನ್ಮಾನ್ಯ ಸದಸ್ಯರೆ,
ನಮ್ಮ ಬ್ಯಾಂಕಿನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು
ದಿನಾಂಕ 08ನೇ ಸೆಪ್ಟೆಂಬರ್ 2024ರಂದು ಭಾನುವಾರ ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ಮೈಸೂರು ನಗರದ
ಮಹಾರಾಜ ಕಾಲೇಜು ಶತಮಾನೋತ್ಸವ ಭವನ
ಇದರ ಆವರಣದಲ್ಲಿ
ನಮ್ಮ ಬ್ಯಾಂಕಿನ ಅಧ್ಯಕ್ಷರಾದ
ಶ್ರೀ.ಎನ್.ಶ್ರೀನಿವಾಸ
ಬಿ.ಕಾಂ., ಎಲ್‍ಎಲ್‍ಬಿ.,
ಇವರ ಘನ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿರುತ್ತದೆ.
ಮಾನ್ಯ ಸದಸ್ಯರು ಸಕಾಲಕ್ಕೆ ಸಭೆಗೆ ಹಾಜರಾಗಬೇಕಾಗಿ ಕೋರಲಾಗಿದೆ.
ಮೈಸೂರು ಆಡಳಿತ ಮಂಡಲಿ ಅಪ್ಪಣೆ ಮೇರೆಗೆ
ದಿನಾಂಕ : 21.08.2024 ಟಿ.ವಿ.ಮಹೇಶ
ವ್ಯವಸ್ಥಾಪಕರು(ಪ್ರ)
Balance Sheet :: 2022 – 23
Profit and Loss :: 2022 – 23